Random Video

GST Rates 2017 : Cab Drivers In Trouble | Oneindia Kannada

2017-06-30 112 Dailymotion

Customers of app-based taxi services may have reason to rejoice over lower rates from July 1 but the same can't be said of driver-partners. According to Ola Fleet Technologies Ltd, double taxation on existing leases of cars for drivers who don't own a vehicle may spell trouble.


ಜಿಎಸ್ಟಿ ಜಾರಿಯಿಂದ ಆ್ಯಪ್ ಆಧಾರಿತ ಟಾಕ್ಸಿ ಸೇವೆಗಳಲ್ಲಿ ಒಂದಷ್ಟು ಬದಲಾವಣೆ ಬರಲಿದೆ. ಕಡಿಮೆ ತೆರಿಗೆಯಿಂದಾಗಿ ಗ್ರಾಹಕರ ಜೇಬಿಗೆ ಲಾಭವಾಗಲಿದೆ. ಆದರೆ ಚಾಲಕರಿಗೆ ಮಾತ್ರ ಒಂದಷ್ಟು ನಷ್ಟವಾಗಲಿದೆ. ಕಾರುಗಳನ್ನು ಲೀಸಿಗೆ ಪಡೆದವರ ಮೇಲೆ ಸದ್ಯ ಚಾಲ್ತಿಯಲ್ಲಿರುವ ತೆರಿಗೆಗಿಂತ ದುಪ್ಪಟ್ಟು ತೆರಿಗೆ ನಿಗದಿ ಪಡಿಸಲಾಗಿದೆ ಎಂದು ಓಲಾ ಫ್ಲೀಟ್ ಟೆಕ್ನಾಲಜೀಸ್ ಲಿಮಿಟೆಡ್ ಹೇಳಿದೆ. ಹೀಗಾಗಿ ಸ್ವಂತ ಕಾರು ಇಲ್ಲದೇ ಇರುವ ಚಾಲಕರಿಗೆ ಇದರಿಂದ ನಷ್ಟವಾಗಲಿದೆ.